ಮಂಗಳೂರು-ರಿಯಾದ್ ನೇರ ವಿಮಾನ ಸೇವೆ..!? ಪ್ರಯಾಣಿಕರ ನಿರೀಕ್ಷೆ ನಿಜವಾಗುವುದೇ?
ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ರಿಯಾದ್‌ಗೆ ನೇರ ವಿಮಾನಯಾನದ ಬೇಡಿಕೆ ಈ ಮಾರ್ಗದ ಪ್ರಯಾಣಿಕರ ಹಲವು ದಿನಗಳ ಕನಸಾಗಿದೆ. ಈ ಮಾರ್ಗದ…
ಮಹಿಳಾ ಕ್ರಿಕೆಟ್‌ಗೆ ಮಹಾ ಹಬ್ಬ – ICC ಮಹಿಳಾ T20 ವಿಶ್ವಕಪ್ 2026 ಸಂಪೂರ್ಣ ಪಂದ್ಯಾವಳಿ ಪ್ರಕಟ
ಅಂತಾರಾಷ್ಟ್ರೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ತೆರೆ ಎಳೆದಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), 2026ರಲ್ಲಿ ನಡೆಯಲಿರುವ ಮಹಿಳಾ T20 ವಿಶ್ವಕಪ್‌ನ ಪೂರ್ಣ ಪಂದ್ಯಾವಳಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮಹಿಳಾ…
ಎನ್‌ಎಸ್ಎಸ್ ಶಿಬಿರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬಸ್ ಉರುಳಿ ಬಿದ್ದು ಅಪಘಾತ – ತೆಂಗಿನ ಮರಕ್ಕೆ ಢಿಕ್ಕಿಯಾಗಿ ನಿಂತಿದ್ದರಿಂದ ತಪ್ಪಿದ ದೊಡ್ಡ ಅನಾಹುತ.
ಕುಂದಾಪುರ: ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಉಡುಪಿ ಜಿಲ್ಲೆಯ ಹಳ್ಳಿಹೊಳೆ ಸಮೀಪದ ಶೆಟ್ಟಿಪಾಲು ಪ್ರದೇಶದಲ್ಲಿ ಸೋಮವಾರ ನಡೆದಿದೆ….
BREAKING : 7 ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಏರ್ ಆಂಬ್ಯುಲೆನ್ಸ್ ಪತನ.ದೆಹಲಿಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಘೋರ ದುರಂತ.
ರಾಂಚಿ: ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಇಂದು ಸಂಜೆ ಏರ್ ಆಂಬ್ಯುಲೆನ್ಸ್ ವಿಮಾನವೊಂದು ಪತನವಾಗಿದೆ ಎಂದು DGCA ದೃಢಪಡಿಸಿದೆ. ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಈ ವಿಮಾನದಲ್ಲಿ…
ಬೆಂಗಳೂರಿಗೆ ಪರ್ಯಾಯ ಟೆಕ್ ‘ಪ್ಲಸ್ ಒನ್’ ಆಗಿ ಮಂಗಳೂರು.ಟಾಪ್ ಟೆಕ್ ಹಬ್ ಆಗುವತ್ತ ದಾಪುಗಾಲು.
ದ.ಕನ್ನಡ : ಕರ್ನಾಟಕ ಕರಾವಳಿಯ ಪ್ರಮುಖ ನಗರ ಮಂಗಳೂರು ಈಗ ಟೆಕ್ ಕ್ಷೇತ್ರದಲ್ಲಿ ಹೊಸ ತಿರುವಿಗೆ ಸಜ್ಜಾಗಿದೆ. ಬೆಂಗಳೂರಿಗೆ ಪರ್ಯಾಯವಾಗಿ “ಪ್ಲಸ್ ಒನ್” ಪರಿಕಲ್ಪನೆಯಲ್ಲಿ ಸ್ಟಾರ್ಟ್‌ಅಪ್ ಹಾಗೂ…
ರೀಚಾರ್ಜ್ ಮುಗಿದರೆ ಇನ್‌ಕಮಿಂಗ್ ಕಾಲ್ ಕೂಡಾ ಬಂದ್…!ಗ್ರಾಹಕರ ಹಗಲು ದರೋಡೆ ನಡೆಸುತ್ತಿರುವ ಟೆಲಿಕಾಂ ಕಂಪನಿಗಳು.
ನವದೆಹಲಿ : ದೇಶದಲ್ಲಿ ಮೊಬೈಲ್ ಹಾಗೂ ಡೇಟಾ ಬಳಕೆ ಕಳೆದ ಹತ್ತು ವರ್ಷಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಮಾರುಕಟ್ಟೆಗೆ ಜಿಯೋ ಎಂಟ್ರಿ ಕೊಟ್ಟಾಗಿನಿಂದ ಹೆಚ್ಚಾದ ಡೇಟಾ ಹಾಗೂ…
ಚೇಸಿಂಗ್ ವಿಫಲ : ಭಾರೀ ಅಂತರದಲ್ಲಿ ಸೋತ ಭಾರತ.“ಚೇಸ್ ಮಾಸ್ಟರ್” ನನ್ನು ಮಿಸ್ ಮಾಡಿಕೊಂಡ ಟೀಂ ಇಂಡಿಯಾ ಅಭಿಮಾನಿಗಳು.
ಅಹ್ಮದಾಬಾದ್ : ಟಿ20 ಸೂಪರ್ 8 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನೀಡಿದ್ದ 188 ರನ್ಗಳ ಗುರಿ ಬೆನ್ನಟ್ಟಲು ವಿಫಲವಾದ ಭಾರತ ನೀರಸ…
ಕರ್ನಾಟಕದಲ್ಲಿ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ..!?ಕರ್ನಾಟಕ ಸರ್ಕಾರದ ಮಹತ್ವದ ಚಿಂತನೆ..!
ಬೆಂಗಳೂರು: ರಾಜ್ಯದಲ್ಲಿನ ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. 16 ವರ್ಷದೊಳಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್ ಬಳಕೆಯನ್ನು ನಿಯಂತ್ರಿಸುವ ಬಗ್ಗೆ…
ಶತಮಾನಗಳ ನಂಬಿಕೆಯ ಸಾಕ್ಷಿ.. ಗೋಳಿಗರಡಿಯಲ್ಲಿ ಜಾತ್ರೆಯ ಸಂಭ್ರಮಕ್ಕೆ ಭಕ್ತರ ಮಹಾಪೂರ
ಉಡುಪಿ : ಜಿಲ್ಲೆಯಲ್ಲಿನ ಗರಡಿಗಳಲ್ಲೇ ಅತಿಹೆಚ್ಚು, 700 ವರ್ಷಗಳ ಇತಿಹಾಸವಿರುವ ಪ್ರಮುಖ ಗರಡಿಯಾದ ‘ಗೋಳಿಗರಡಿಯಲ್ಲಿ’ ಜಾತ್ರೆಯ ಸಂಭ್ರಮ ಮನೆಮಾಡಿದೆ. ತುಳುನಾಡಿನ ಇತಿಹಾಸದ ಬಹುಮುಖ್ಯ ಪೌರಾಣಿಕ ವೀರರಾದ ಕೋಟಿ-ಚೆನ್ನಯ್ಯರು…