ಮೊದಲ ಮ್ಯಾಚ್ ಜೊತೆಗೆ ಅಭಿಮಾನಿಗಳ ಹೃದಯ ಗೆದ್ದ RCB..!SRH ವಿರುದ್ದ ಭರ್ಜರಿ ವಿಜಯ.

ಸಂಗ್ರಹ ಚಿತ್ರ · KT Media
ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB vs SRH ನಡುವಿನ IPL ಉದ್ಘಾಟನಾ ಪಂದ್ಯದಲ್ಲಿ RCB ಭರ್ಜರಿ ಜಯ ಸಾಧಿಸಿದೆ. SRH ವಿರುದ್ದ ನಡೆದ ಪಂದ್ಯದಲ್ಲಿ ಭರ್ಜರಿ 6 ವಿಕೆಟ್‌ಗಳ ಜಯ ಸಾಧಿಸಿದೆ.
ಮ್ಯಾಚ್ ಜೊತೆಗೆ ಅಭಿಮಾನಿಗಳ ಹೃದಯ ಗೆದ್ದ RCB.
ಮೊದಲ ಪಂದ್ಯದಲ್ಲೇ ಗೆದ್ದು RCB ಅಭಿಮಾನಿಗಳ ಹೃದಯವನ್ನೂ ಗೆದ್ದಿದೆ, ಮೊದಲ ಪಂದ್ಯದ ಗೆಲುವಿನಿಂದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ RCB, 202 ರನ್‌ಗಳ ಟಾರ್ಗೆಟ್ ಪಡೆಯಿತು, ಹೈದರಾಬಾದ್ ಪರವಾಗಿ ಇಶಾನ್ ಕಿಶನ್ ಅತಿಹೆಚ್ಚು 80 ರನ್ ಬಾರಿಸಿದರು. ಆರ್‌ಸಿಬಿ ಬೌಲರ್‌ಗಳ ಉತ್ತಮ ಪ್ರದರ್ಶನ ಕಂಡುಬಂತು.
ಟಾರ್ಗೆಟ್ ಪಡೆದು ಆಟ ಆರಂಭಿಸಿದ RCB ಉತ್ತಮ ಆರಂಭ ಪಡೆಯಿತು, ಸಾಲ್ಟ್ 8 ರನ್ ಗಳಿದಿ ಔಟಾದರೆ, ನಂತರ ಬಂದ ಕೊಹ್ಲಿ 69*, ಪಡಿಕ್ಕಲ್ 61, ಪಟಿದಾರ್ 31 ರನ್ ಗಳಿಸಿದರು. ಜಿತೇಶ್ ಶರ್ಮಾ ಶೂನ್ಯಕ್ಕೆ ಔಟಾಗಿ ಕೊನೆಯಲ್ಲಿ ಬಂದ ಟಿಮಗ ಡೇವಿಡ್ 16 ರನ್ ಗಳಿಸಿದರು.
The app installation was smooth and the interface is really intuitive. Best experience I have had in a while. Check out 1777betappdownloadapk for a great time.
I’ve tried many platforms but this one really hits different. The games are smooth and the payouts are actually fair. Definitely recommend checking out phnewjilislot if you want a great experience.
Great selection of games and the graphics are top notch. I spend a lot of my free time here and never get bored. vnjun885
Finally found a platform that doesn’t lag during big events. The betting odds are very competitive. Highly recommend br1para1bet to everyone.
The VIP treatment here is actually real. I feel like a valued player and the rewards keep coming. If you want a premium feel, head over to vipphlogin.
Easy to navigate and the mobile version works perfectly. I can play anywhere without any lag. Love jili49login
The login process is secure and fast. I never have issues accessing my account and the updates are frequent. jili4login is the way to go.