ಬ್ರೇಕಿಂಗ್
ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ: ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಸಿದ್ದರಾಮಯ್ಯ? ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆನೀಟ್‌ನಲ್ಲಿ ಕಡಿಮೆ ಅಂಕ ಭಯ: ಮನೆಬಿಟ್ಟು ಹೋದ ಬಾಲಕ ಸಕಲೇಶಪುರದಲ್ಲಿ ಪತ್ತೆಉಡುಪಿ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಬಿಲ್ಡಿಂಗ್ ನಲ್ಲಿ ಭಾರೀ ಅಗ್ನಿ ಅವಘಡ- ಐದಕ್ಕೂ ಹೆಚ್ಚು ಅಂಗಡಿ ಮಳಿಗೆ ಅಗ್ನಿಗಾಹುತಿಶ್ರೀ ಪ್ರಮೋದ್ ಮಧ್ವರಾಜ್ ಅವರ ಜೇಕಬ್ & ಕೋ ರಾಮ ಮಂದಿರ ಎಡಿಷನ್ ವಾಚ್ಕುಂದಾಪುರ | ಬಸ್ ಕಂಡಕ್ಟರ್ ಮಗ ಪ್ರೀತಮ್ ಜಿ. ಪೂಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್!
October 13, 2026 ಲೈವ್ ಅಪ್‌ಡೇಟ್
KT.Media
ಕರ್ನಾಟಕದ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ
⌕
☰ ಮೆನು
Live
KT.Media ← ಮುಖಪುಟ
ಮುಖಪುಟ› ಕ್ರೀಡೆ

T20 WC – ಪಾಕಿಸ್ತಾನಕ್ಕೆ ಮಸಾಲೆ ಅರೆದ ಭಾರತ..!ಟೀಂ ಇಂಡಿಯಾಗೆ 61 ರನ್‌ಗಳ ಭರ್ಜರಿ ಗೆಲುವು..!

B
Babu
Feb 15, 2026 · 1 ನಿಮಿಷ

ಸಂಗ್ರಹ ಚಿತ್ರ · KT Media

Spread the love

T20 WC
ಪಾಕಿಸ್ತಾನಕ್ಕೆ ಮಸಾಲೆ ಅರೆದ ಭಾರತ..!
ಟೀಂ ಇಂಡಿಯಾಗೆ 61 ರನ್‌ಗಳ ಭರ್ಜರಿ ಗೆಲುವು..!

ಕೊಲಂಬೋ : ಇಂದು ನಡೆದ ಪಾಕಿಸ್ತಾನ vs ಭಾರತ ಟಿ-20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನಕ್ಕೆ 176 ರನ್‌ಗಳ ಗುರಿ ನೀಡಿತ್ತು.

ಟಾರ್ಗೆಟ್ ಸಮೀಪಿಸಲೂ ವಿಫಲವಾದ ಪಾಕ್..!

ಭಾರತ ನೀಡಿದ ಗುರಿ ಬೆನ್ನಟ್ಟಲು ಹೊರಟ ಪಾಕ್‌ಗೆ ಭಾರತದ ಬೌಲರ್‌ಗಳು ಬೆವರಿಳಿಸಿದ್ದಾರೆ. ಗೆಲ್ಲುವ ಕನಸು ಕಂಡಿದ್ದ ಪಾಕ್‌ ಹೀನಾಯವಾಗಿ ಸೋತಿದೆ. ಬ್ಯಾಟಿಂಗ್ ಆರಂಭಿಸಿದ ಆಟಗಾರರು ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿಕೊಂಡರು. 18 ಓವರ್‌ನಲ್ಲಿ ಆಲೌಟ್‌ ಆದ ತಂಡ ಕೇವಲ 114 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕ್ ಪರವಾಗಿ ಉಸ್ಮಾನ್ ಖಾನ್ 44 ರನ್ ಗಳಿಸಿದರೆ. ಭಾರತದ ಇಶಾನ್ ಕಿಶನ್ (77/40) ರನ್ ಗಳಿಸಿ “ಪ್ಲೇಯರ್ ಆಫ್ ದ ಮ್ಯಾಚ್” ಪ್ರಶಸ್ತಿಗೆ ಭಾಜನರಾದರು.

4 responses to “T20 WC – ಪಾಕಿಸ್ತಾನಕ್ಕೆ ಮಸಾಲೆ ಅರೆದ ಭಾರತ..!ಟೀಂ ಇಂಡಿಯಾಗೆ 61 ರನ್‌ಗಳ ಭರ್ಜರಿ ಗೆಲುವು..!”

Leave a Reply

Your email address will not be published. Required fields are marked *