ಮಧ್ಯಪ್ರಾಚ್ಯದಲ್ಲಿ ಏರ್‌ಟೆಲ್ ರೋಮಿಂಗ್ ನೆಟ್‌ವರ್ಕ್ ಡೌನ್..!?ಬಹ್ರೇನ್, ಕುವೈತ್‌ನ ಹಲವಾರು ಬಳಕೆದಾರರಿಗೆ ಸಮಸ್ಯೆ..!

ಸಂಗ್ರಹ ಚಿತ್ರ · KT Media
ಬಹ್ರೇನ್ : ಬಹ್ರೇನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಹೊಸದೊಂದು ತಲೆನೋವು ಶುರುವಾಗಿದೆ, ಅದೇ ಏರ್‌ಟೆಲ್ ಬಳಕೆದಾರರಿಗೆ ರೋಮಿಂಗ್ ನೆಟ್ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಿರುವುದು. ಕಳೆದ ಕೆಲವು ದಿನಗಳಿಂದ ಹಲವಾರು ಏರ್‌ಟೆಲ್ ಬಳಕೆದಾರರು ಈ ಸಮಸ್ಯೆ ಎದುರಿಸುತ್ತಿದ್ದು ಇನ್ನೂ ಪರಿಹಾರ ದೊರೆತಿಲ್ಲ.
ರೋಮಿಂಗ್ ಸೇವೆ ಒದಗಿಸಲು ಏರ್‌ಟೆಲ್ ಹಾಗೂ ಸ್ಥಳೀಯ ನೆಟ್‌ವರ್ಕ್ ಪಾರ್ಟ್‌ನರ್‌ಗಳ ( Batelco, Zain, STC) ನಡುವಿನ ಸಮಸ್ಯೆಯೇ ಕಾರಣವಾಗಿದೆ. ಭಾರತೀಯ ಮೂಲದ ಏರ್‌ಟೆಲ್ ಬಳಕೆದಾರರೇ ಹೆಚ್ಚಿದ್ದು, ಇದು ಅತಿಹೆಚ್ಚು ಸಮಸ್ಯೆಯನ್ನು ಉಂಟುಮಾಡಿದೆ. ಪರಿಹಾರ ಯಾವಾಗ ಸಿಗುಬಹುದೆಂಬುದೇ ಬಳಕೆದಾರರ ಪ್ರಶ್ನೆಯಾಗಿದೆ.
Royallyrummybet? Yeah, I tried it out. If you are from India and enjoy Rummy then you might like this service. Good support and quick response! royallyrummybet
I’ve been playing here for a few weeks now and the interface is super smooth. Fast payouts and no hassle with the login process. Definitely recommend 877jililogin for anyone looking for a reliable site.
Simple and clean design. It does exactly what it promises without any annoying glitches. Highly suggest 25scom for everyone.