ಮಹಾ ಶಿವರಾತ್ರಿ ಭಜನಾ ಮಂಗಳೋತ್ಸವ

ಸಂಗ್ರಹ ಚಿತ್ರ · KT Media
ಮನಾಮಾ, ಬಹರೈನ್:
ಯಕ್ಷ ಭಜನಾ ಸಂಗಮ, ಬಹರೈನ್ ವತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ಭಜನಾ ಮಂಗಳೋತ್ಸವ–2026 ಅನ್ನು ಗುರುವಾರ, ಫೆಬ್ರವರಿ 12ರಂದು ಮನಾಮಾ ನಗರದ ಕನ್ನಡ ಭವನ ಆಡಿಯಟೋರಿಯಂನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವು ಸಂಜೆ 7 ಗಂಟೆಗೆ ಪವಿತ್ರ ದೀಪ ಬೆಳಗಿಸುವ ಮೂಲಕ ಆರಂಭವಾಗಲಿದೆ. ಇದು ಯಕ್ಷ ಭಜನಾ ಸಂಗಮದ 47ನೇ ಭಜನಾ ಕೂಟವಾಗಿದ್ದು, ರಾತ್ರಿಯಿಡೀ ನಿರಂತರ ಭಜನೆಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಬಸವ ಸಮಿತಿ, ಬಹರೈನ್ ಬಿಲ್ಲವಾಸ್, ಇಸ್ಕಾನ್ ಬಹರೈನ್, ಕುಣಿತ ಭಜನೆ – ರಿದಮ್ ಡ್ಯಾನ್ಸರ್ಸ್ ಹಾಗೂ ಅಮ್ಮ ಕಲಾವಿದಾರು, ಬಂಟ್ಸ್ ಬಹರೈನ್, ಮೊಗವೀರಸ್ ಬಹರೈನ್, ಭಕ್ತಿವೃಕ್ಷ ಭಜನಾ ಮಂಡಳಿ, ಗಣಪತಿ ಮಂದಿರ ಬಹರೈನ್, ವಿಶ್ವಕರ್ಮ ಸೇವಾ ಬಳಗ ಹಾಗೂ ಯಕ್ಷ ಭಜನಾ ಸಂಗಮ, ಬಹರೈನ್ ತಂಡಗಳು ಭಾಗವಹಿಸಲಿವೆ.
ಭಕ್ತರು ಸಮಯಕ್ಕೆ ಸರಿಯಾಗಿ ಆಗಮಿಸಿ ಶಾಂತಿ, ಶಿಸ್ತು ಹಾಗೂ ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಎಲ್ಲ ಭಕ್ತರಿಗೆ ಪ್ರಸಾದ ಭೋಜನ ಮತ್ತು ಪಾನಕ ವ್ಯವಸ್ಥೆ ಮಾಡಲಾಗಿದೆ.


Really loving the slot variety here. I hit a decent win yesterday and the withdrawal process was a breeze. jilijiliph is my new go-to for daily fun.
The app version is a game changer. I can play wherever I am without any lag. Totally worth downloading from 01gameapk
Finally found a platform that doesn’t lag during peak hours. The interface is super intuitive. Give 5gggcom a try if you want a stress-free gaming session.
Best slot experience I have had in a long time. The graphics are great and the wins feel fair. Check out autobolaslot