ಆಂಗ್ಲರ ಹೊಡೆದೋಡಿಸಿದ ಭಾರತ. ಟಿ20 – ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ.
ಮುಂಬಯಿ : ಇಂಗ್ಲೆಂಡ್ ವಿರುದ್ದ ನಡೆದ ಹೈ ವೋಲ್ಟೇಜ್ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಈ ಮೂಲಕ ಟಿ-20 ವಿಶ್ವಕಪ್‌ನ ಫೈನಲ್ ಗೆ ಅಧಿಕೃತವಾಗಿ ಆಯ್ಕೆಯಾಗಿದೆ….
ಕೆ ಟಿ ಮೀಡಿಯಾ ವರದಿಗೆ ಎಚ್ಚೆತ್ತು ಟ್ರಾನ್ಸ್‌ಫಾರ್ಮರ್ ಬದಲಿಸಿದ ವಿದ್ಯುತ್ ನಿಗಮ, ಸಾರ್ವಜನಿಕರಿಂದ ಧನ್ಯವಾದಗಳು
ಕುಂದಾಪುರ ಪ್ರದೇಶದಲ್ಲಿ ಹಳೆಯ ಹಾಗೂ ಸಮಸ್ಯೆ ಉಂಟುಮಾಡುತ್ತಿದ್ದ ಟ್ರಾನ್ಸ್‌ಫಾರ್ಮರ್ ಬಗ್ಗೆ ಕೆ ಟಿ ಮೀಡಿಯಾ ಪ್ರಕಟಿಸಿದ್ದ ವರದಿಗೆ ಸ್ಪಂದಿಸಿದ ವಿದ್ಯುತ್ ನಿಗಮದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು…
ಸುಲಭತೆ ಬೆನ್ನಟ್ಟಿದ ಸಮಾಜ. ಡಿಜಿಟಲೀಕರಣದಿಂದ ಮರೆಯಾಗುತ್ತಿವೆ ಕೌಶಲ್ಯಗಳು:
ಸ್ಮಾರ್ಟ್‌ಫೋನ್, ಇಂಟರ್ನೆಟ್, ಆ್ಯಪ್ಸ್ ಇವುಗಳು ನಮ್ಮ ಜೀವನವನ್ನು ಅತಿ ಸುಲಭಗೊಳಿಸಿದ್ದರೂ, ಅವುಗಳ ಮೇಲಿನ ಅತಿಯಾದಾ ಅವಲಂಬನೆ ಕೆಲವು ಮೂಲಭೂತ ಕೌಶಲ್ಯಗಳನ್ನು ನಿಧಾನವಾಗಿ ಮರೆಯುವಂತೆ ಮಾಡುತ್ತಿದೆ. “ಡಿಜಿಟಲ್ ಏಜ್”…
ಗಲ್ಫ್ “ಯುದ್ದದ ಕಾರ್ಮೋಡ” : ತುರ್ತು ಸಹಾಯವಾಣಿ ಪ್ರಕಟಿಸಿದ ಜಿಲ್ಲಾಡಳಿತ.
ದ.ಕ/ಉಡುಪಿ: ಗಲ್ಫ್ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಯುದ್ದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತಗಳು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆದಿವೆ. ವಿದೇಶದಲ್ಲಿರುವ ಭಾರತೀಯರು,…
ಉಡುಪಿ: ವಿಮಾನ ಹಾರಾಟದ ಬಗ್ಗೆ ಆತಂಕ ಬೇಡ ಎಂದು ಎಸ್‌ಪಿ ಸ್ಪಷ್ಟನೆ
ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ಕಡಿಮೆ ಎತ್ತರದಲ್ಲಿ ಹಾರುತ್ತಿರುವ ಲಘು ವಿಮಾನವನ್ನು ಕಂಡು ಕೆಲ ಸಾರ್ವಜನಿಕರಲ್ಲಿ ಆತಂಕ ಮತ್ತು ಕುತೂಹಲ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ…
ಕುಂದಾಪುರದಲ್ಲಿ ಟ್ರಾನ್ಸ್‌ಫಾರ್ಮರ್ ಆಯಿಲ್ ಸೋರಿಕೆ, ಜನರ ಜೀವಕ್ಕೆ ಅಪಾಯದ ಗಂಟೆ
ಕುಂದಾಪುರ: ನಗರದ ಹೃದಯ ಭಾಗದಲ್ಲಿರುವ PDW ಕಚೇರಿ ಎದುರು, ಬೊಬ್ಬರ್ಯನಕಟ್ಟೆ ದೇವಸ್ಥಾನದ ಸಮೀಪದ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಆಯಿಲ್ ಸೋರಿಕೆಯಾಗುತ್ತಿರುವ ಘಟನೆ ಸಾರ್ವಜನಿಕರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ….
ಕರಾವಳಿಗೆ ಸೈಕ್ಲೋನ್ ಮುನ್ಸೂಚನೆ: ಫೆಬ್ರವರಿ 28ರಂದು ಸಿಡಿಲಿನ ಅಬ್ಬರ, ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಭಾಗದಲ್ಲಿ ಫೆಬ್ರವರಿ 28ರಂದು ಸೈಕ್ಲೋನ್ ಪರಿಣಾಮ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶವು…
ಇನ್ಸ್ಟಾಗ್ರಾಂ ನಿಂದ ಮಕ್ಕಳ ಮೇಲೆ ಬೀಳುವ ಪರಿಣಾಮಗಳು
ಇಂದಿನ ಡಿಜಿಟಲ್ ಯುಗದಲ್ಲಿ ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳು ಮಕ್ಕಳ ದಿನಚರಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ಆರಂಭದಲ್ಲಿ ಮನರಂಜನೆ ಮತ್ತು ಸ್ನೇಹಿತರ ಸಂಪರ್ಕವನ್ನು ವ್ಯಕ್ತಪಡಿಸುವುದಕ್ಕೆ ಬಳಸಲಾಗುತ್ತಿದ್ದರೂ, ನಿಧಾನವಾಗಿ…
ಟಿ-20 ವಿಶ್ವಕಪ್ : ವಿಜಯ ಸಾಧಿಸಿದ ಭಾರತ.ಸೆಮಿಫೈನಲ್ ಕನಸು ಇನ್ನೂ ಜೀವಂತ.
ಜಿಂಬಾಬ್ವೆಯನ್ನ 72 ರನ್ಗಳಿಂದ ಸೋಲಿಸುವಮೂಲಕ ಭಾರತ ತಂಡ ಸೆಮಿಫೈನಲ್ ಕನಸನ್ನು ಜೀವಂತ ಉಳಿಸಿಕೊಂಡಿದೆ. ಜಿಂಬಾಬ್ವೆ ತಂಡ ಇನ್ನೂ ಒಂದು ಪಂದ್ಯ ಇರುವಂತೆಯೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಜಿಂಬಾಬ್ವೆ…