ರೀಚಾರ್ಜ್ ಮುಗಿದರೆ ಇನ್‌ಕಮಿಂಗ್ ಕಾಲ್ ಕೂಡಾ ಬಂದ್…!ಗ್ರಾಹಕರ ಹಗಲು ದರೋಡೆ ನಡೆಸುತ್ತಿರುವ ಟೆಲಿಕಾಂ ಕಂಪನಿಗಳು.

ಸಂಗ್ರಹ ಚಿತ್ರ · KT Media

ನವದೆಹಲಿ : ದೇಶದಲ್ಲಿ ಮೊಬೈಲ್ ಹಾಗೂ ಡೇಟಾ ಬಳಕೆ ಕಳೆದ ಹತ್ತು ವರ್ಷಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಮಾರುಕಟ್ಟೆಗೆ ಜಿಯೋ ಎಂಟ್ರಿ ಕೊಟ್ಟಾಗಿನಿಂದ ಹೆಚ್ಚಾದ ಡೇಟಾ ಹಾಗೂ ಮೊಬೈಲ್ ಬಳಕೆದಾರರು ಈಗ ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಮೊದಲು ಉಚಿತ ಸೇವೆಗಳಿಂದ ಗ್ರಾಹಕರನ್ನು ಖುಷಿ ಪಡಿಸಿದ ಟೆಲಿಕಾಂ ಕಂಪನಿಗಳು, ಈಗ ಗ್ರಾಹಕರನ್ನು ಸುಲಿಗೆ ಮಾಡಲು ಶುರುವಿಟ್ಟುಕೊಂಡಿವೆ.
ರೀಚಾರ್ಜ್ ಮುಗಿಯುತ್ತಿದ್ದಂತೆಯೇ ಬಂದ್ ಆಗಲಿದೆ ಇನ್‌ಕಮಿಂಗ್ ಸೇವೆ..!
ರೀಚಾರ್ಜ್ ಪ್ಲಾನ್‌ಗಳ ದರ ಹೆಚ್ಚಳದಿಂದ ರೋಸಿಹೋಗಿರುವ ಬಳಕೆದಾರರಿಗೆ ಈಗ ಸದ್ದಿಲ್ಲದೇ ಇನ್ನೊಂದು ಬರೆ ಎಳೆಯಲು ಕಂಪನಿಗಳು ತಯಾರಾಗಿವೆ. ನಿಮ್ಮ ರೀಚಾರ್ಜ್ ಪ್ಲಾನ್ ಮುಗಿಯುತ್ತಿದ್ದಂತೆ ನಿಲ್ಲುತ್ತಿದ್ದ ಡೇಟಾ ಹಾಗೂ ಹೊರ ಹೋಗುವ ಕರೆಗಳೆ ಜೊತೆಗೆ ಇನ್‌ಕಮಿಂಗ್ ಕಾಲ್‌ಗಳನ್ನೂ ನಿಲ್ಲಿಸಲಾಗುತ್ತಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗ ಏರ್‌ಟೆಲ್ ಬಳಕೆದಾರಿಗೆ ಈ ತೊಂದರೆ ಕಾಡತೊಡಗಿದ್ದು ಉಳಿದ ಟೆಲಿಕಾಂ ಕಂಪನಿಗಳೂ ಇದೇ ಹಾದಿ ಹಿಡಿಯಲಿವೆಯಾ ಕಾದು ನೋಡಬೇಕು.
ಇದರ ವಿರುದ್ದ ಸೋಷಿಯಲ್ ಮೀಡಿಯಾದಲ್ಲೂ ತೀವ್ರ ಪ್ರಯಿಕ್ರಿಯೆಗಳು ವ್ಯಕ್ತವಾಗುತ್ತಿದ್ದು TRAI ಮಧ್ಯಪ್ರವೇಶಕ್ಕೆ ಆಗ್ರಹಗಳು ಕೇಳಿ ಬರುತ್ತಿದೆ.

Best experience I’ve had with an online site lately. The games at bdfc777 are super smooth and the bonuses are legit.
I’ve tried a few sites lately but this one is definitely the smoothest. The login process is quick and the games load without any lag. Highly recommend amara16login for anyone looking for a reliable spot.
Finally found a reliable place to get the app. The installation was a breeze and everything works perfectly on my phone. Big thanks to pkx666gamedownload for the quick setup.
Finally found a reliable login link that actually works without any lag. Highly recommend this site for everyone. Visit j8jililogin
The bonuses here are actually legit and easy to claim. I had a great run yesterday and the support team was very helpful. 87a777plataforma is definitely my new favorite.
The registration process was incredibly quick and I was playing my favorite games within five minutes. Simple, clean, and effective. You should check out br78win right now!
Super honest site with great bonuses for new players. I had a great time exploring the games on phjili123 today.