ಬಂದ್ ಆದ PARLE-G ಫ್ಯಾಕ್ಟರಿ..!ರಾಜ್ಯದಲ್ಲೀಗ ಬಿಸ್ಕೆಟ್ ಅಭಾವದ ಆತಂಕ.

ಸಂಗ್ರಹ ಚಿತ್ರ · KT Media
ಹುಬ್ಬಳ್ಳಿ : ಇರಾನ್ – ಇಸ್ರೇಲ್ ಯುದ್ದದ ಬಿಸಿ ಎಲ್ಲಾ ಕ್ಷೇತ್ರಗಳಿಗೂ ತಟ್ಟಿದ್ದು, ಈಗ ಕರ್ನಾಟಕದ ಖ್ಯಾತ ಬ್ರಾಂಡ್ ಪಾರ್ಲೆಜಿ ಕೂಡ ತನ್ನ ಉತ್ಪಾದನೆ ನಿಲ್ಲಿಸಿದೆ. ಕಳೆದ ಆರು ದಿನಗಳಿಂದ ಬಿಸ್ಕೆಟ್ ಉತ್ಪಾದನೆ ನಿಲ್ಲಿಸಲಾಗಿದ್ದು ಇದಕ್ಕೆ ಎಲ್‌ಪಿಜಿ ಗ್ಯಾಸ್ ಕೊರತೆಯೇ ಮುಖ್ಯ ಕಾರಣವಾಗಿದೆ
ರಾಜ್ಯದಲ್ಲಿನ 4 ಪಾರ್ಲೆ-ಜಿ ಫ್ಯಾಕ್ಟರಿ ಬಂದ್ ಆಗಿದ್ದು, ಸದ್ಯ ದಾಸ್ತಾನಿನಲ್ಲಿರುವುದನ್ನು ರವಾನಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಅಭಾವ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಹೊಸಪೇಟೆಯಲ್ಲಿ ನಾಲ್ಕು ಪಾರ್ಲೆ-ಜಿ ಬಿಸ್ಕೆಟ್ ಫ್ಯಾಕ್ಟರಿಗಳಿವೆ. ಇಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ರವಾನೆಯಾಗುತ್ತವೆ.
ಬಿಸ್ಕೆಟ್ ತಯಾರಿಕೆಗೆ ನಿರಂತರವಾಗಿ LPG ಗ್ಯಾಸ್ ಬೇಕಾಗಿದ್ದು, LPG ಇಲ್ಲದಿದ್ದರೆ ತಯಾರಿ ಅಸಾಧ್ಯವಾಗಿದೆ. ಆದರೆ ಕಳೆದ 10 ದಿನಗಳಿಂದ ಫ್ಯಾಕ್ಟರಿಗಳಿಗೆ ಗ್ಯಾಸ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ 6 ದಿನಗಳಿಂದ ಬಿಸ್ಕೆಟ್ ಉತ್ಪಾದನೆ ನಿಂತಿದೆ.
ಹುಬ್ಬಳ್ಳಿ ಫ್ಯಾಕ್ಟರಿಯೊಂದಕ್ಕೇ ಪ್ರತಿನಿತ್ಯ 1.5 ಟನ್ LPG ಗ್ಯಾಸ್ ಬೇಕಾಗಿದ್ದು. ನಿತ್ಯ 40 ಟನ್ ಬಿಸ್ಕೆಟ್‌ಗಳನ್ನ ಉತ್ಪಾದಿಸಲಾಗುತ್ತಿತ್ತು. ಹುಬ್ಬಳ್ಳಿಯಲ್ಲಿನ ಫ್ಯಾಕ್ಟರಿಯಲ್ಲಿ 100ಕ್ಕೂ ಅಧಿಕ ಕಾರ್ಮಿಕರು ಕೆಲಸಕ್ಕಿದ್ದಾರೆ. ಇದೀಗ LPG ಗ್ಯಾಸ್ ಸಿಗದ ಕಾರಣ ಉತ್ಪಾದನೆ ಮಾಡುತ್ತಿಲ್ಲ, ಅವರಿಗೂ ಕೆಲಸವಿಲ್ಲದಂತಾಗಿದೆ.
Great experience overall. The registration process was a breeze and the games load instantly. I’m sticking with bat499 from now on.
Honestly, I’ve tried a few sites, but this one stands out for its fast payouts. No long waits or confusing steps. Really appreciate the efficiency here. Highly recommend bb44ap to all my friends!
Really impressed with the payout speed here. It is definitely one of the most reliable platforms I have used lately. Highly recommend bdtakbat to everyone.
The game selection here is top notch. I spent the whole weekend exploring different slots and won a decent amount. Highly recommend it! j2betgame