ಉಡುಪಿಯಲ್ಲಿ ಪಾಕಿಸ್ತಾನದ Spy ಬಂಧನ..! ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡುತ್ತಿದ್ದ ಜಾಲ ಭೇದಿಸಿದ ಉಡುಪಿ ಪೋಲೀಸರು.

ಸಂಗ್ರಹ ಚಿತ್ರ · KT Media
ಉಡುಪಿ : ಭಾರತೀಯ ನೌಕಾಪಡೆಗೆ ಸೇರಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆಲಿಫ್ ಇಸ್ಲಾಂ ( 21 ) ಎಂಬಾತನನ್ನು ಕೇರಳದ ಇಡುಕ್ಕಿ ಜಿಲ್ಲೆಯ ಮರಾಯು ಎಂಬಲ್ಲಿ ಉಡುಪಿ ಪೋಲೀಸರು ಬಂಧಿಸಿದ್ದಾರೆ. ಆರೋಪಿಯು ಪಶ್ಚಿಮ ಬಂಗಾಳ ಮೂಲದವನಾಗಿದ್ದು ಬಾಂಗ್ಲಾ ದೇಶದ ಪ್ರಜೆಯಾಗಿರುವ ಸಾಧ್ಯತೆಯಿದೆ. ಬಂಧಿತರು ಮಲ್ಪೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡಿಕೊಂಡೇ ಭಾರತೀಯ ನೌಕಾಪಡೆಯ ಹಡಗುಗಳ ಸಂಖ್ಯೆ ಹಾಗೂ ಅವುಗಳ ಕಾರ್ಯಾಚರಣೆಯ ಗುಪ್ತ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು.
ಇತ್ತೀಚೆಗಷ್ಟೇ ಈ ಜಾಲದ ಇತರ ಮೂವರಾದ ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಹಾಗೂ ಗುಜರಾತ್ ಮೂಲದ ಹಿರೇಂದ್ರ ಕುಮಾರ್ ಎಂಬುವವರನ್ನು ಜೈಲಿಗಟ್ಟಿದ್ದ ಪೋಲೀಸರು, ಈಗ ಮಾಹಿತಿ ರವಾನಿಸಲು ಬಳಸಲಾಗುತ್ತಿದ್ದ ಫೇಸ್‌ಬುಕ್ ಪೇಜ್‌ನ ಮಾಲೀಕನನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಉಡುಪಿಯಲ್ಲಿದೆಯೇ ದೇಶದ್ರೋಹಿಗಳ ದೊಡ್ಡ ಜಾಲ..!?
ದೇಶದ ಭದ್ರತೆಗೆ ಸವಾಲಾಗಿರುವ ಇಂತಹ ಸಂಘಟನೆಗಳ ಹಿಂದೆ ಇತರ ಯಾವುದಾದರೂ ದೊಡ್ಡ ಉಗ್ರ ಸಂಘಟನೆಗಳ ಕೈವಾಡವಿದೆಯೇ ಎಂಬುದರ ಬಗ್ಗೆ ಉಡುಪಿಪೋಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
I’ve tried many platforms but this one stands out for its transparency. Everything is clear and the wins feel earned. Love phjilibet777.
Quick, easy, and reliable. I appreciate how they handle the transactions without any hassle. Five stars for vn566com