ರಣಜಿ ಸೆಮಿಫೈನಲ್ ಲಕ್ನೋದಲ್ಲಿ : ಕರ್ನಾಟಕ–ಉತ್ತರಾಖಂಡ ಮುಖಾಮುಖಿ

ಸಂಗ್ರಹ ಚಿತ್ರ · KT Media
ರಣಜಿ ಟ್ರೋಫಿ 2025-26 ರ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಉತ್ತರಾಖಂಡ ತಂಡಗಳು ಫೆಬ್ರವರಿ 15ರಿಂದ 19ರವರೆಗೆ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಉತ್ತರಾಖಂಡದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದರೂ, ಪ್ರಸಾರ ವ್ಯವಸ್ಥೆ ಮತ್ತು ಮೈದಾನದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಕರ್ನಾಟಕ ತಂಡವನ್ನು ದೇವದತ್ತ ಪಡಿಕ್ಕಲ್ ನಾಯಕತ್ವದಲ್ಲಿ ಪ್ರಕಟಿಸಲಾಗಿದ್ದು, ಮಯಾಂಕ್ ಅಗರವಾಲ್ ಹಾಗೂ ಕೆ.ಎಲ್. ರಾಹುಲ್ ಸೇರಿದಂತೆ ಅನುಭವಿ ಆಟಗಾರರು ತಂಡದಲ್ಲಿದ್ದಾರೆ.

Downloading the app made a huge difference. Now I can play my favorite games anywhere on the go via jilikingapp.
I’m really liking the updates on this app. It keeps getting better and the user experience is top notch. Go for bdck4444app.
Really happy with the customer support team here. They solved my deposit issue in minutes. It is hard to find such reliable service as bd09bed these days.
Been playing here for a week and the winning streaks are real. The atmosphere and the game mechanics are just spot on. Love ph33jili so much.