ಕ್ರಿಕೆಟ್ ಅಭಿಮಾನಿಗಳಿಗೆ ಬಂಪರ್ ನ್ಯೂಸ್: ಭಾರತದಲ್ಲಿ ನಡೆಯಬಹುದಾ BBL ಪಂದ್ಯಗಳು?

ಸಂಗ್ರಹ ಚಿತ್ರ · KT Media
ಬೆಂಗಳೂರು: ಆಸ್ಟ್ರೇಲಿಯಾದ ಜನಪ್ರಿಯ ಟಿ20 ಲೀಗ್ ಆಗಿರುವ ಬಿಗ್ ಬ್ಯಾಶ್ ಲೀಗ್ (BBL) ಆರಂಭಿಕ ಪಂದ್ಯಗಳನ್ನು ಭಾರತದಲ್ಲಿ ನಡೆಸುವ ಸಾಧ್ಯತೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪರಿಶೀಲಿಸುತ್ತಿದೆ.
ಈ ವಿಷಯವಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ಉನ್ನತ ಅಧಿಕಾರಿಗಳು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದು, ಕೆಲ ನಗರಗಳಲ್ಲಿ ಪಂದ್ಯ ಆಯೋಜನೆಯ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ವರದಿಗಳ ಪ್ರಕಾರ, ಚೆನ್ನೈನ ಚೆಪಾಕ್ (ಎಂ.ಎ. ಚಿದಂಬರಂ) ಸ್ಟೇಡಿಯಂ ಸೇರಿದಂತೆ ಹಲವು ಮೈದಾನಗಳನ್ನು ಪರಿಗಣಿಸಲಾಗುತ್ತದೆ.
BBL ಗೆ ಭಾರತದಲ್ಲಿಯೂ ಅಪಾರ ಅಭಿಮಾನಿ ಬಳಗವಿದ್ದು ಲೀಗ್‌ನ ವ್ಯಾಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಿಕೆಟ್ ಆಸ್ಟ್ರೇಲಿಯಾ ಯೋಚಿಸಿದೆ ಎನ್ನಲಾಗಿದೆ. ಇದುವರೆಗೆ ಎಲ್ಲಾ BBL ಪಂದ್ಯಗಳೂ ಕೂಡ ಆಸ್ಟ್ರೇಲಿಯಾದಲ್ಲೇ ನಡೆದಿದ್ದು, ಆಸ್ಟ್ರೇಲಿಯಾದ ಹೊರಗೆ ಪಂದ್ಯ ಆಯೋಜಿಸುವುದು ಇದೇ ಮೊದಲಬಾರಿಯಾಗಲಿದೆ.
ಆದರೆ ಈ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಪ್ರಸಾರ ಪಾಲುದಾರರು ಮತ್ತು ಇತರೆ ಸಂಬಂಧಪಟ್ಟ ಸಂಸ್ಥೆಗಳ ಅನುಮೋದನೆ ಅಗತ್ಯವಿದೆ. ಎಲ್ಲಾ ಅಂಶಗಳು ಒಪ್ಪಿಗೆಯಾದ ನಂತರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಭಾರತೀಯ ಕ್ರಿಕೆಟ್ ವಲಯದ ನಡುವಿನ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ದೃಷ್ಠಿಯಿಂದ ಈ ಕ್ರಮ ಮಹತ್ವದ ಹೆಜ್ಜೆಯಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
I’ve tried a few others, but this one feels the most reliable. The payouts are quick and the interface is very friendly for beginners. jiliuucom
Finally found a reliable link that doesn’t lag. The loading speed is impressive and the bonuses are actually fair. Love playing on wso288link
I was looking for a reliable link and this one works perfectly. The site loads fast and the games are top-notch. Great experience overall with 7sjililink
I’ve been looking for a reliable spot to play for a while and finally found this one. The interface is smooth and the payouts are surprisingly fast. Definitely giving nustragame another go tonight!
Really appreciate the customer support here. They helped me out quickly. Great vibes at phjili49!
Love how intuitive the layout is. Even for a beginner like me, it was easy to get started and find the best games. phssbet77 is definitely worth the visit.