T20 ವಿಶ್ವಕಪ್.ನಾಳೆ ನಡೆಯಲಿದೆ ಭಾರತ – ನ್ಯೂಝಿಲೆಂಡ್ ನಡುವೆ ಬಿಗ್ ಫೈಟ್..!

ಸಂಗ್ರಹ ಚಿತ್ರ · KT Media
ಅಹಮದಾಬಾದ್ : ಕ್ರಿಕೆಟ್ ಪ್ರೇಮಿಗಳ ಹಬ್ಬವಾದ ಟಿ-20 ವಿಶ್ವಕಪ್ ಕದನ ಅಂತಿಮ ಹಂತಕ್ಕೆ ತಲುಪಿದೆ. ಭಾರತ ಹಾಗೂ ನ್ಯೂಝಿಲೆಂಡ್ ನಡುವೆ ನಾಳೆ ಚಾಂಪಿಯನ್ ಪಟ್ಟಕ್ಕಾಗಿ ಮಹಾ ಕದನ ನಡೆಯಲಿದೆ.
ನಾಳೆ ಅಹಮದಾಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ನಡುವೆ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. T20 ವಿಶ್ವಕಪ್‌ನ ಇತಿಹಾಸದಲ್ಲೇ ಈ ಎರಡು ತಂಡಗಳು ಮೊದಲ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು ಎರಡೂ ತಂಡದ ಅಭಿಮಾನಿಗಳು ಕಾತುರದಿಂದ ನಾಳಿನ ಪಂದ್ಯಕ್ಕೆ ಕಾಯತೊಡಗಿದ್ದಾರೆ.
ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ ಜನಸಾಗರವೇ ಇರುವ ನಿರೀಕ್ಷೆಯಿದೆ. ಸಂಜೆ 06:30ಕ್ಕೆ ತಂಡಗಳ ನಡುವೆ ಟಾಸ್ ಪ್ರಕ್ರಿಯೆ ನಡೆಯಲಿದ್ದು 07:00 ಗಂಟೆಗೆ ಪಂದ್ಯ ಆರಂಭವಾಗಲಿದೆ.
Love the graphics and the overall vibe of the platform. Had a great winning streak on phjiligo88 last night!
Five stars for the customer support! They helped me out with my account in minutes. krluckydayscasino is definitely my new favorite place to hang out.
The app is lightweight and doesn’t lag even on my old phone. Really impressed with pkwinpkrapk and their customer support.