ಆಂಗ್ಲರ ಹೊಡೆದೋಡಿಸಿದ ಭಾರತ. ಟಿ20 – ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ.

ಸಂಗ್ರಹ ಚಿತ್ರ · KT Media
ಮುಂಬಯಿ : ಇಂಗ್ಲೆಂಡ್ ವಿರುದ್ದ ನಡೆದ ಹೈ ವೋಲ್ಟೇಜ್ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಈ ಮೂಲಕ ಟಿ-20 ವಿಶ್ವಕಪ್‌ನ ಫೈನಲ್ ಗೆ ಅಧಿಕೃತವಾಗಿ ಆಯ್ಕೆಯಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸಂಜು ಸ್ಯಾಮ್ಸನ್ ಸ್ಪೋಟಕ ಆಟದೊಂದಿಗೆ ಇಂಗ್ಲೆಂಡ್‌ಗೆ 7 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು.
ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಜಾಕೋಬ್ ಬೆಥೆಲ್‌ರವರ ಹೊಡಿ ಬಡಿ ಆಟದಿಂದ ಉತ್ತಮ ರನ್ ಕಲೆಹಾಕಿತಾದರೂ, ಸತತವಾಗಿ ಉರುಳಿದ ವಿಕೆಟ್‌ಗಳಿಂದ ತತ್ತರಿಸಿ ಹೋಯಿತು. ಕೊನೆಯಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್‌ಗಳಷ್ಟೇ ಗಳಿಸಿ ಭಾರತಕ್ಕೆ ಶರಣಾಯಿತು. 7 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದ್ದು. ಪ್ಲೇಯರ್ ಆಫ್ ದ ಮ್ಯಾಚ್ ಆಗಿ “ಸಂಜು ಸ್ಯಾಮ್ಸನ್” ಆಯ್ಕೆಯಾದರು. ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
Amazing graphics and very responsive controls. It feels like a premium experience on my phone. Get the phokplayapp now.
Love the variety of games available here. Everything loads quickly and I haven’t faced any lag during my sessions. Give inzeta777 a try, you won’t regret it.
I’ve been trying a few apps lately and this one is actually smooth. The payouts are fast and the games are super addictive. Definitely check out phjilli777 if you want some real fun.
I’ve been looking for a reliable place to play and this one really hits the spot. The interface is super smooth and the payouts are fair. Definitely check out pk939game if you want a great experience.
Really impressed with how quick the registration process was. No hassle at all. If you are looking for a little excitement, phjljl44 is the way to go.