ಕೆ ಟಿ ಮೀಡಿಯಾ ವರದಿಗೆ ಎಚ್ಚೆತ್ತು ಟ್ರಾನ್ಸ್‌ಫಾರ್ಮರ್ ಬದಲಿಸಿದ ವಿದ್ಯುತ್ ನಿಗಮ, ಸಾರ್ವಜನಿಕರಿಂದ ಧನ್ಯವಾದಗಳು

ಸಂಗ್ರಹ ಚಿತ್ರ · KT Media
ಕುಂದಾಪುರ ಪ್ರದೇಶದಲ್ಲಿ ಹಳೆಯ ಹಾಗೂ ಸಮಸ್ಯೆ ಉಂಟುಮಾಡುತ್ತಿದ್ದ ಟ್ರಾನ್ಸ್‌ಫಾರ್ಮರ್ ಬಗ್ಗೆ ಕೆ ಟಿ ಮೀಡಿಯಾ ಪ್ರಕಟಿಸಿದ್ದ ವರದಿಗೆ ಸ್ಪಂದಿಸಿದ ವಿದ್ಯುತ್ ನಿಗಮದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಟ್ರಾನ್ಸ್‌ಫಾರ್ಮರ್ ಅನ್ನು ಬದಲಾವಣೆ ಮಾಡಿದ್ದಾರೆ.


ಇತ್ತೀಚೆಗೆ ಸ್ಥಳೀಯ ನಿವಾಸಿಗಳು ಟ್ರಾನ್ಸ್‌ಫಾರ್ಮರ್ ಸಮಸ್ಯೆಯಿಂದಾಗಿ ವಿದ್ಯುತ್ ವ್ಯತ್ಯಯ ಹಾಗೂ ಸುರಕ್ಷತಾ ಆತಂಕ ಎದುರಿಸುತ್ತಿದ್ದರು. ಈ ಕುರಿತು ಕೆ ಟಿ ಮೀಡಿಯಾ ಪ್ರಕಟಿಸಿದ ವರದಿ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಪರಿಶೀಲನೆಯ ನಂತರ ಹಳೆಯ ಟ್ರಾನ್ಸ್‌ಫಾರ್ಮರ್ ಅನ್ನು ತೆಗೆದು ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಕೆಲಸವನ್ನು ತಕ್ಷಣ ಕೈಗೊಂಡು ಪೂರ್ಣಗೊಳಿಸಲಾಗಿದೆ.

ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೆ ಈಗ ವಿದ್ಯುತ್ ಸಮಸ್ಯೆಯಿಂದಾದ ತೊಂದರೆ ದೂರವಾಗಿದ್ದು ಜನರು ಸಂತೋಷ ವ್ಯಕ್ತಪಡಿಸಿದ್ದಾರೆ. ಸಮಸ್ಯೆಯನ್ನು ಗಮನಕ್ಕೆ ತಂದ ಕೆ ಟಿ ಮೀಡಿಯಾ ಮತ್ತು ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡ ವಿದ್ಯುತ್ ನಿಗಮದ ಅಧಿಕಾರಿಗಳಿಗೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.
Alright, checked out c999game! Seems like a decent spot to try your luck. Nothing groundbreaking, but worth a look if you’re bored. Give c999game a whirl and let me know what you think.
Really impressed with the payout speed here. No hassle at all and the customer support is actually helpful. Highly recommend giving it a shot at bdku9i
Finally found a site that actually delivers on its promises. The gameplay is addictive and the bonuses are quite generous. Give dk1947game a try!
I’ve been looking for a reliable way to access my account and this site is super smooth. No lag at all, definitely the best way to get into aaaphlogin quickly!
Really loving the vibe here. Everything feels very intuitive and the bonuses are actually helpful for new players. Highly recommend vnnohu1