ಗಲ್ಫ್ “ಯುದ್ದದ ಕಾರ್ಮೋಡ” : ತುರ್ತು ಸಹಾಯವಾಣಿ ಪ್ರಕಟಿಸಿದ ಜಿಲ್ಲಾಡಳಿತ.

ಸಂಗ್ರಹ ಚಿತ್ರ · KT Media
ದ.ಕ/ಉಡುಪಿ: ಗಲ್ಫ್ ರಾಷ್ಟ್ರಗಳಲ್ಲಿ ಉದ್ಭವಿಸಿರುವ ಯುದ್ದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತಗಳು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳನ್ನು ತೆರೆದಿವೆ.
ವಿದೇಶದಲ್ಲಿರುವ ಭಾರತೀಯರು, ವಿಶೇಷವಾಗಿ ಯುಎಇ, ಸೌದಿ ಅರೇಬಿಯಾ, ಕತಾರ್, ಕುವೈತ್, ಓಮಾನ್ ಹಾಗೂ ಬಹರೈನ್ ದೇಶಗಳಲ್ಲಿ ವಾಸಿಸುತ್ತಿರುವ ಕರ್ನಾಟಕದ ನಾಗರಿಕರು ಯಾವುದೇ ಸಂಕಷ್ಟಕ್ಕೊಳಗಾದರೆ ತಕ್ಷಣವೇ ಸಂಪರ್ಕಿಸಲು ಜಿಲ್ಲಾಡಳಿತ ತಿಳಿಸಿದೆ.
ಅಗತ್ಯ ಮಾಹಿತಿ, ಸಹಾಯ ಹಾಗೂ ಮಾರ್ಗದರ್ಶನಕ್ಕಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
ದಕ್ಷಿಣ ಕನ್ನಡ ಜಿಲ್ಲೆ:
📞 0824-2442590
ಉಡುಪಿ ಜಿಲ್ಲೆ:
📞 0820-1077
📞 0820-2574802
ವಿದೇಶದಲ್ಲಿರುವ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಪಡೆಯಲು ಅಥವಾ ತುರ್ತು ಸಹಾಯಕ್ಕಾಗಿ ಅವರ ಸಂಬಂಧಿಕರೂ ಕೂಡ ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಡಳಿತವು ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು ಎಂದು ಸಾರ್ವಜನಿಕರಿಗೆ ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Installation was a breeze and the gameplay is addictive. If you’re into mobile gaming, bdck999gameapk is the way to go.
Honestly one of the best platforms I have used lately. The registration was a breeze and I started playing in minutes. Visit 9777bdgame now.
The app version is just fantastic. I can play on the go without any lag. It is way more convenient than using a mobile browser. brwin222apk
The login process is seamless and the bonuses are actually worth it. I’m really enjoying my time on pin777loginregister so far.
A very decent experience overall. I appreciate the attention to detail and the overall stability of the site. I’m glad I stumbled upon vx7776 today.
Honestly, the variety of games here is insane. I spent the whole weekend exploring and I’m impressed by the stability. Highly recommend uk999game to anyone looking for some real fun.
Found this site through a friend and it is legit. The bonuses are actually usable and not just for show. Give bdl8992 a try.
Quick withdrawals and a solid range of games. It is hard to find a site that pays out this fast these days. Give brdduu1 a try.